Surprise Me!

Kiccha Sudeep Helping Sadashiva Brahmavar | Filmibeat Kannada

2017-08-16 4 Dailymotion

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬೀದಿಪಾಲಾಗಿದ್ದಾರೆ..ಈ ವಿಷ್ಯ ತಿಳಿಯುತ್ತಿದ್ದ ಹಾಗೇ ವಿದೇಶದಲ್ಲಿ ದಿ ವಿಲನ್ ಚಿತ್ರದ ಶೂಟಿಂಗ್‌ನಲ್ಲಿರುವ ಕಿಚ್ಚ ಸುದೀಪ್ ಅವರ ಅಭಿಮಾನಿ ಸಂಘಕ್ಕೆ ತಿಳಿಸಿ ಸದಾಶಿವ ಬ್ರಹ್ಮಾವರ್‌ಗೆ ಸಾಹಯ ಮಾಡಲು ಸೂಚಿಸಿದ್ದಾರೆ..